Registrations Open from Oct 2nd onwards | For Registration 2026-27 across 20 RVKs click here from Oct 2nd onwards

Bengaluru, Feb 10: Bhoomi Puja was performed for Rashtrotthana Vidya Kendra (CBSE Curriculum) – Hurulichikanahalli, Hesarghatta Road. This is the 19th School of RVK Group.

ಬೆಂಗಳೂರು, ಫೆ. 10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ (CBSE ಪಠ್ಯಕ್ರಮ) – ಹುರಳಿಚಿಕ್ಕನಹಳ್ಳಿ, ಹೆಸರುಘಟ್ಟ ರಸ್ತೆ ಶಾಲೆಯ ಭೂಮಿಪೂಜೆಯನ್ನು ನೆರವೇರಿಸಲಾಯಿತು. ಇದು ವಿದ್ಯಾಕೇಂದ್ರ ಸಮೂಹದ 19ನೇ ಶಾಲೆ. ಸಮಾರಂಭದಲ್ಲಿ ಡಾ. ಜಯಪ್ರಕಾಶ್ ಎಂ, ಪ್ರಾಂತ ಕಾರ್ಯವಾಹ, ಕರ್ನಾಟಕ ದಕ್ಷಿಣ, ರಾಷ್ಟ್ರೀಯ ಸ್ವಯಂಸೇವಕ ಸಂಘ; ಶ್ರೀ ಎಂ. ಮಧುಸೂದನ ಅಡಿಗ, ಉಚ್ಚ ನ್ಯಾಯಾಲಯದ ಖ್ಯಾತ ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರು; ಶ್ರೀ ಎ. ಆರ್. ದ್ವಾರಕಾನಾಥ್, ಮಾನ್ಯ ಸಂಘಚಾಲಕರು, ಬೆಂಗಳೂರು ಉತ್ತರ, ರಾ.ಸ್ವ. ಸಂಘ ಹಾಗೂ ಉಪಾಧ್ಯಕ್ಷರು, ರಾಷ್ಟ್ರೋತ್ಥಾನ ಪರಿಷತ್; ಶ್ರೀ ನಾ. ದಿನೇಶ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ, ರಾಷ್ಟ್ರೋತ್ಥಾನ ಪರಿಷತ್; ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *